ಸುಳ್ಯ: ಇಲ್ಲಿನ ಖಾಸಗಿ ಬಸ್ ನಿಲ್ದಾಣ ಬಳಿಯಲ್ಲಿರುವ ‘ಕೂಲ್ ಮೊಬೈಲ್ಸ್’ ನಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಬಹುಮಾನಗಳನ್ನು ನೀಡಲಿದ್ದಾರೆ. ಕೂಲ್ ಮೊಬೈಲ್ಸ್ ನಲ್ಲಿ, ಮೊಬೈಲ್ ಖರೀದಿಸಿ, ಹಾಗೂ ಪ್ರತಿ ತಿಂಗಳು ಸ್ಕ್ರಾಚ್ ಕಾರ್ಡ್ಸ್’ನಲ್ಲಿ ಟಿ.ವಿ.ಎಸ್ ಜುಪಿಟರ್, ಹಾಗೂ ಪ್ರತಿ ತಿಂಗಳು ಐದು ಎಲ್.ಇ.ಡಿ ಟಿವಿ ಗೆಲ್ಲುವ ಅವಕಾಶವನ್ನು ಕೂಡಾ ಪಡೆದುಕೊಳ್ಳಬಹುದು.

• ಪ್ರತಿ ಸ್ಮಾರ್ಟ್ ಫೋನ್ ಖರೀದಿಗೆ ಖಚಿತ ಉಡುಗೊರೆಗಳು
• ನಿಮ್ಮ ಹಳೆಯ ಸ್ಮಾರ್ಟ್ ಫೋನ್’ಗಳಿಗೆ ಉತ್ತಮ ದರ ದೊಂದಿಗೆ 4G/5G ಫೋನ್ ಜೊತೆ ಎಕ್ಸ್ಚೇಂಜ್ ಮಾಡುವ ಅವಕಾಶ
• 0% ಬಡ್ಡಿ ದರದ ಲೋನಿನಲ್ಲಿ ಮೊಬೈಲ್ ಖರೀದಿಸಿ ನಂತರ ಪಾವತಿಸಿ ಎಜೆಎಸ್ ಮೊಬೈಲ್ಸ್ ನಲ್ಲಿ ಈಗ ಸಾಲ ಸೌಲಭ್ಯ ಇನ್ನೂ ಸುಲಭ , ಎಲ್ಲಾ ರೀತಿಯ ಫೈನಾನ್ಸ್ ಕೂಡ ನಮ್ಮಲ್ಲಿ ಲಭ್ಯವಿದೆ. ನೋ Cost EMI, ಅತ್ಯಂತ ಕಡಿಮೆ Down payment, ಅತ್ಯದ್ಭುತ EMI ದಿನಗಳು, ಅತ್ಯಧಿಕ ಬೆಲೆಯ ಫೋನ್ ಆಗಲಿ, ಕಡಿಮೆ ಬೆಲೆಯ ಫೋನ್ ಆಗಲಿ, ಪ್ರತಿಯೊಂದಕ್ಕೂ ಈಗ ಸುಲಭ EMI, ಈ ವಿಶೇಷ ದೀಪಾವಳಿ ಆಫರ್ ನ್ನು ಕೂಲ್ ಮೊಬೈಲ್ಸ್ ನೊಂದಿಗೆ ಆಚರಿಸಿ ಎಂದು ಸಂಸ್ಥೆಯ ಮಾಲಕರು ತಿಳಿದಿಸಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ