Advertisement

ಸುಳ್ಯ: ಸತತ ಯಶಸ್ವಿ 8 ಸೀಸನ್ ಅಂಡರ್ ಆರ್ಮ್ ಕ್ರಿಕೆಟ್ ಬಳಿಕ, ಹೊನಲು-ಬೆಳಕಿನ ಕಂಚಿಲ್ಪಾಡಿ ಪ್ರಿಮೀಯರ್ ಲೀಗ್ ಸೀಸನ್- 9 ನೇ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಜನವರಿ 7 ರಂದು ಕನಕಮಜಲು ಶಾಲಾ ಮೈದಾನದಲ್ಲಿ ನಡೆಯಲಿದೆ. ಇದರ ಪೋಸ್ಟರ್ ಅನ್ನು ಅನಾವರಣ ಮಾಡಲಾಯಿತು. ಈ ಸಂಧರ್ಭದಲ್ಲಿ ವಕೀಲ ಅಶೋಕ ಕಾರಿಂಜ, ಹಸನ್ ಗೌಸಿಯಾ, ಅಜಿತ್ ಕಾರಿಂಜ, ಸತೀಶ ಕನಕಮಜಲು, ಹಾಗೂ ಬ್ರದರ್ಸ್ ಕಂಚಿಲ್ಪಾಡಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ