ಅಜ್ಜಾವರ: Faiha united ಸ್ಪೋರ್ಟ್ಸ್ ಕ್ಲಬ್ ಅಡ್ಕ-ಅಜ್ಜಾವರ, ವತಿಯಿಂದF-LIGA SEASON- 3, ಲೀಗ್ ಮಾದರಿಯ ಫುಟ್ಬಾಲ್ ಪಂದ್ಯಾಟವು
ನವೆಂಬರ್ 20 ರಂದು ಸರ್ಕಾರಿ ಪ್ರೌಢ ಶಾಲೆ ಮೈದಾನ ಅಡ್ಪಂಗಾಯ (ಅಜ್ಜಾವರ) ದಲ್ಲಿ ಬಹಳ ಅದ್ದೂರಿಯಿಂದ ನಡೆಯಿತು. ಒಟ್ಟು 6 ತಂಡಗಳು ಈ ಪಂದ್ಯದಲ್ಲಿ ಸೆಣೆಸಾಡಿದವು, galthans fc ತಂಡ ಚಾಂಪಿಯನ್ ಬಹುಮಾನ ಪಡೆದುಕೊಂಡಿತು.

ಬೆಸ್ಟ್ ಡಿಫೆಂಡರ್
ಟಾಪ್ ಸ್ಕೋರರ್
ಬೆಸ್ಟ್ ಕ್ಯಾಪ್ಟನ್

CLUB gazaleon ದ್ವಿತೀಯ ಸ್ಥಾನ ಪಡೆದುಕೊಂಡಿತು. ಈ ಒಂದು ಪಂದ್ಯಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯದ ನಂದಕುಮಾರ್, ಹಸೈನಾರ್ ಹಾಜಿ ಗೋರಡ್ಕ, ಲೀಲಾ ಮನಮೋಹನ್, ಕಾದರ್ ಬೀ ಎಂ ಅಜ್ಜಾವರ, ಅಬ್ಬಾಸ್ ಎ. ಬಿ, ಜಂಶೀರ್ ಶಲೆಕ್ಕಾರ್ ಹಾಗೂ ಇನ್ನಿತರ ಅತಿಥಿಗಳು ಉಪಸ್ಥಿತರಿದ್ದರು.

ಬೆಸ್ಟ್ ಪ್ಲೇ ಮೇಕರ್
ಬೆಸ್ಟ್ ಮ್ಯಾನೆಜರ್

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ