Advertisement
ಸುಳ್ಯ: ಬೆಳೆಯುತ್ತಿರುವ ಸುಳ್ಯ ಕ್ಕೆ ಮತ್ತೊಂದು ಗರಿ ಎಂಬಂತೆ, ಸುಳ್ಯ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಬಳಿ ಇರುವ ಸುಳ್ಯ ಸೆಂಟರ್ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ‘ಕಿಸ್ಮತ್ ದಿ ವೆಡ್ಡಿಂಗ್ ಫ್ಯಾನ್ಸಿ ಶಾಪ್’ ಇದರ ಎರಡನೇ ಶಾಖೆ ನಾಳೆ (ಡಿಸಂಬರ್ ೧) ಶುಭಾರಂಭಗೊಳ್ಳಲಿದೆ. ಇಲ್ಲಿ ಆ್ಯಂಟಿಕ್ ಗೋಲ್ಡ್, 1 ಗ್ರಾಂ ಗೋಲ್ಡ್, ಫ್ಯಾನ್ಸಿ, ಬ್ಯಾಗ್ಸ್, ಗಿಫ್ಟ್ , ಟಾಯ್ಸ್ ಗಳು ದೊರೆಯಲಿವೆ. ಶುಭಾರಂಭದ ಭಾಗವಾಗಿ ಎಲ್ಲಾ ಖರೀದಿಗೆ ಉತ್ತಮ ರಿಯಾಯಿತಿ ಮತ್ತು ಡಿಸೆಂಬರ್ 1 ರಿಂದ 31 ರ ತನಕ ₹1000 ಮೇಲ್ಪಟ್ಟು ಖರೀದಿಸಿದವರಿಗೆ ಮುಂದಿನ ಖರೀದಿಗೆ ₹200 ಡಿಸ್ಕೌಂಟ್ ಕೂಪನ್ ಕೂಡ ಇದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ

Advertisement