ಯುಎಇ: ಶಾರ್ಜಾದಲ್ಲಿ ಕನ್ನಡಿಗರು ಆಯೋಜಿಸಲಾಗಿದ್ದ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಕುಂಭಕೋಡು ನಿವಾಸಿ ಇಲ್ಯಾಸ್ ಹಾಗೂ ಬುಶ್ರಾ ದಂಪತಿಗಳ ಪುತ್ರಿ ನಫೀಸಾ ಇಲ್ಜಾಂ ರವರು ‘ಸ್ಟೂಡೆಂಟ್ ಎಕ್ಸಲೆನ್ಸ್ ಅವಾರ್ಡ್ 2022’ ಅನ್ನು ಸ್ವೀಕರಿಸಿದ್ದಾರೆ. ಇವರು ಯುಎಇ ನ ಶಾರ್ಜಾ ಪಟ್ಟಣದ ಶಾರ್ಜಾ ನ್ಯೂ ಇಂಡಿಯಾ ಮಾಡೆಲ್ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ