Advertisement
ಫ್ರೆಂಡ್ಸ್ ಗಾಂಧಿನಗರ ಇದರ ಆಶ್ರಯದಲ್ಲಿ ಸ್ಥಳೀಯ ನಾಲ್ಕು ತಂಡಗಳ ಲೀಗ್ ಮಾದರಿಯ ಗಾಂಧಿನಗರ ಪ್ರೀಮಿಯರ್ ಲೀಗ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ದಿನಾಂಕ 2022 ಡಿಸೆಂಬರ್ 4 ರಂದು ಗಾಂಧಿನಗರ ಶಾಲಾ ಮೈದಾನದಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ

ಟೆರಿಫಿಕ್ ಹಿಟ್ಟರ್ಸ್ ಚಾಂಪಿಯನ್ ಹಾಗೂ

ಯುವ ಶಕ್ತಿ ನಾವೂರ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ವೈಯುಕ್ತಿಕ ಬೆಸ್ಟ್ ಬ್ಯಾಟ್ಸ್ ಮನ್ ತನು, ಬೆಸ್ಟ್ ಬೌಲರ್ ಅಝೀಝ್ ಸಂಗಂ, ಬೆಸ್ಟ್ ಫೀಲ್ಡರ್ ಫೈಝಲ್, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರವೀಣ, ಮ್ಯಾನ್ ಆಫ್ ದಿ ಸೀರಿಸ್ ಪ್ರವೀಣ ಪಡೆದುಕೊಂಡರು.
Advertisement