Advertisement

ನ್ಯೂಯಾರ್ಕ್’ನಲ್ಲಿ ಇಲಿಯ ಕಾಟ ತಾಳಲಾರದೆ ನ್ಯುಯಾರ್ಕಿನ ಮೇಯರ್ ಎರಿಕ್ ಆಡಮ್ಸ್ ಹೊಸ ಯೋಜನೆ ರೂಪಿಸಿದ್ದಾರೆ. ಇಲಿಗಳನ್ನು ಹಿಡಿಯುವವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಉದ್ಯೋಗಕ್ಕೆ ಬರೋಬ್ಬರಿ ವಾರ್ಷಿಕ ₹1.3 ಕೋಟಿ ವೇತನ ಘೋಷಿಸಿದ್ದಾರೆ.

ಇದಕ್ಕೆ ಯಾವುದೇ ವಿದ್ಯಾರ್ಹತೆಯ ಅವಶ್ಯಕತೆ ಇಲ್ಲ, ಉದ್ಯೋಗಕಾಂಕ್ಷಿಗಳು ಸಾಮಾನ್ಯ ಜ್ಞಾನ, ಮೈಕ್ರೋಸಾಫ್ಟ್ ವರ್ಡ್‌ನೊಂದಿಗೆ ಪ್ರಾವೀಣ್ಯತೆ ಹೊಂದಿದ್ದರಷ್ಟೇ ಸಾಕು ವಾರ್ಷಿಕ ₹1.3 ಪಡೆಯಬಹುದು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ