ಪೈಚಾರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಟ್ಯಾಂಕರಿನಿಂದ ಆಯಿಲ್ ಸೋರಿಕೆಯಾಗಿದ ಘಟನೆ‌ ನಡೆದಿದೆ. ಆಯಿಲ್ ಸೋರಿಕೆಯಿಂದಾಗಿ 4 ರಿಂದ 5 ಬೈಕ್ ಸವಾರರು ನಿಯಂತ್ರಣ
ತಪ್ಪಿ ಮಗುಚಿ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಅಲ್ಲಿನ‌ ಸ್ಥಳೀಯರು, ಆಯಿಲ್ ಚೆಲ್ಲಿದ ಸ್ಥಳದಲ್ಲಿ, ಸವಾರರ ಸುರಕ್ಷತೆಗಾಗಿ ಕೆಲವು ಅಗತ್ಯ ಕ್ರಮ‌ಕೈಗೊಂಡಿದ್ದು, ಪೈಚಾರು ಮುಖೇನವಾಗಿ ತೆರಳುವವರು ಎಚ್ಚರಿಕೆಯಿಂದ ಇರಬೇಕೆಂದು ಮುನ್ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ