ಜೋರ್ಡಾನ್‌: ಇಲ್ಲಿನ ಅಮ್ಮನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಶನ್ ಸಭೆಯಲ್ಲಿ 2025 ರ ಟೇಬಲ್ ಟೆನಿಸ್ ವಿಶ್ವಕಪ್ ಚಾಂಪಿಯನ್‌ಶಿಪ್‌ನ 59 ನೇ ಆವೃತ್ತಿಯನ್ನು ಆಯೋಜಿಸುವ ಅವಕಾಶವನ್ನು ಕತ್ತಾರ್ ಗೆದ್ದಿದೆ. 2004 ರ ಆವೃತ್ತಿಯ ನಂತರ ಕತಾರ್ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನ ಆತಿಥ್ಯವನ್ನು ಗೆದ್ದುಕೊಂಡಿರುವುದು ಇದು ಎರಡನೇ ಬಾರಿಯಾಗಿದೆ.

ಕತ್ತಾರ್ ನ‌ ಪಾಲಿಗೆ ಇದೊಂದು ಸಾಧನೆಯಾಗಿದೆ. ಈ ರೇಸ್ ನಲ್ಲಿ ಸ್ಪೈನ್ ಕೂಡಾ ಇದ್ದವು. ಮತದಾನದ ಸಮಯದಲ್ಲಿ ಸ್ಪೇನ್ ಪರವಾಗಿ 39 ಮತಗಳು ಪಡೆದುಕೊಂಡರೆ, ಕತ್ತಾರ್ 57 ಮತಗಳನ್ನು ಪಡೆಯಿತು. ಈ ಮೂಲಕ 2025 ರ ಟೆನಿಸ್ ಚಾಂಪಿಯನ್ಷಿಪ್ ಪಂದ್ಯದ ಕೂಟಗಳು ಆಯೋಜಿಸುವ ಹಕ್ಕನ್ನು ಕತ್ತಾರ್ ಪಡೆಯಿತು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ