Advertisement
ಸುಳ್ಯ: ಇಲ್ಲಿನ ಮರ್ಕಂಜ ಸಮೀಪ ಅಕ್ರಮವಾಗಿ ನಡೆಸುತ್ತಿದ್ದರೆನ್ನಲಾದ ಕೋಳಿ ಅಂಕಕ್ಕೆ ಪೋಲೀಸ್ ದಾಳಿ ನಡೆದಿದೆ. ಈ ವೇಳೆ ಹಲವರನ್ನು ಬಂಧಿಸಿದ್ದು, ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಅಂಗೈಯಲ್ಲಿ ನಮ್ಮ ಸುಳ್ಯ