ಟೌನ್ ಓಫ್ ಕೆ ಎಲ್ ಜಿ ವತಿಯಿಂದ ಈದ್ ಮೀಲಾದ್ ಪ್ರಯುಕ್ತ ನಡೆಸಿದ ಆನ್ಲೈನ್ ಸ್ಪರ್ಧೆ ವಿಜೇತರು
ಪುರುಷರ ವಿಭಾಗ ಕ್ವಿಜ್ ನಲ್ಲಿ ಫಾರೂಕ್ ಕಾನಕ್ಕೋಡ್ ಪ್ರಥಮ, ಅಮೀರ್ ದ್ವಿತೀಯ ಹಾಗೂ ಸಾಬೀತ್ ತೃತೀಯ ಸ್ಥಾನ ಪಡೆದರು.
ಮದ್ಹ್ ಗಾನ ವಿಭಾಗದಲ್ಲಿ ವಾಸಿಮ್ ರಾಜ್ ಪ್ರಥಮ, ಯಾಸಿರ್ ಪೊಲೀಸ್ ದ್ವಿತೀಯ ಹಾಗೂ ಶಾಕಿರ್ ಶೈನ್ ತೃತೀಯ ಸ್ಥಾನ ಪಡೆದರು.
ಮಹಿಳಾ ವಿಭಾಗದ ಕ್ಯಾಲಿಗ್ರಫಿ ರಶಾನ ರಫೀಕ್ ಪ್ರಥಮ, ಅಫ್ರೀದಾ ರಝಕ್ ದ್ವಿತೀಯ, ಜಸೀಲಾ ಇಸ್ಮಾಯಿಲ್ ತೃತೀಯ ಸ್ಥಾನ ಪಡೆದರು.
ಕನ್ನಡ ಪ್ರಭಂದ ಸ್ಪರ್ಧೆಯಲ್ಲಿ ಶಹನ ಹಾರಿಸ್ ಪ್ರಥಮ, ಫೌಝಿಯಾ ಸುಲೈಮಾನ್ ದ್ವಿತೀಯ, ಅಫ್ರಿಯಾ ಅಶ್ರಫ್ ತೃತೀಯ ಸ್ಥಾನ ಪಡೆದರು.
ಸ್ಪರ್ಧಾ ವಿಜೇತರಿಗೆ ಎಂ ಜೆ ಎಂ ಕಲ್ಲುಗುಂಡಿಯಲ್ಲಿ ನಡೆದ ಮೀಲಾದ್ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.