ಸುಳ್ಯ: ಕೇಂದ್ರ ಸರ್ಕಾರದ ಪ್ಯಾರಾಮೆಡಿಕಲ್ ಪೋರ್ಸ್ ಆದ ಅಸ್ಸಾಂ ರೈಪಲ್ಸ್ ಗೆ ಆಯ್ಕೆ ಯಾದ ರಕ್ಷಿತಾ ಮಡ್ತಿಲ ಅವರನ್ನು ರಕ್ಷಿತಾ ಅವರ ಸಹೋದರ ಸಂಬಂಧಿ  ಚಂದ್ರಶೇಖರ ಕಡೋಡಿ ಅವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ರಕ್ಷಿತಾ ಮಡ್ತಿಲ ಅವರ ತಂದೆ ಭಾಸ್ಕರ್ ಮಡ್ತಿಲ, ತಾಯಿ ಮಮತಾ ಭಾಸ್ಕರ್ ಮಡ್ತಿಲ,ಭಾರತಿ ಚಂದ್ರಶೇಖರ ಕಡೋಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ