Advertisement
ಮಂಗಳೂರು: ಬ್ಯಾರಿ ಸ್ಪೋರ್ಟ್ಸ್ ಪ್ರೊಮೋಟರ್ಸ್ ಇದರ ವತಿಯಿಂದ ಬ್ಯಾರಿಸ್ ಬ್ಯಾಡ್ಮಿಂಟನ್ ಪ್ರಿಮಿಯರ್ ಲೀಗ್ ಸೀಸನ್ 1 ಪಂದ್ಯಾಕೂಟವು ಡಿಸೆಂಬರ್ 18 ರಂದು ಮಂಗಳೂರು ನಗರದ ಪಂಪ್’ವೆಲ್ ನಲ್ಲಿರುವ ಫಾರದ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.


ಒಟ್ಟು ಎಂಟು ತಂಡಗಳ ಲೀಗ್ ಮಾದರಿಯ ಪಂದ್ಯದಲ್ಲಿ ಕಾಸ್ಟಲ್ ಚಾಂಪಿಯನ್ ಆಗಿ ಹೊರಹೊಮ್ಮಿತು. ರನ್ನರ್ ಅಪ್ ಪ್ರಶಸ್ತಿಯನ್ನು ವುಡ್’ಲ್ಯಾಂಡ್ ಬೀಟರ್ಸ್ ತನ್ನದಾಗಿಸಿಕೊಂಡಿತು..

Advertisement