ನಗರ ಪಂಚಾಯತಿನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇತ್ತೀಚೆಗೆ ಸುಳ್ಯದಲ್ಲಿ ಅಳವಡಿಸಲಾಗಿರುವ ಲವ್ ಜಿಹಾದ್ ಬ್ಯಾನರ್ ಬಗ್ಗೆ ವಿಷಯ ಬಂದಾಗ ಈ ಲವ್ ಜಿಹಾದ್ ಎಂಬ ಪದವನ್ನು ನ್ಯಾಯಾಲಯವೇ ಒಪ್ಪಿಕೊಳ್ಳಲು ಮುಂದಾಗಲಿಲ್ಲ. ಇಂತಹ ಪದಗಳೇ ಇಲ್ಲ ಎಂಬ ದೃಢ ನಿರ್ಧಾರವನ್ನು ವ್ಯಕ್ತಪಡಿಸಿದ್ದು, ಇದೀಗ ರಾಜಕೀಯ ಬೇಳೆ ಬೇಯಿಸಲು ಜನರಲ್ಲಿ ಅಶಾಂತಿ ಉಂಟುಮಾಡಲು ಬಿಜೆಪಿ ಪಕ್ಷದವರು ತಮ್ಮ ಸಂಘಟನೆಗಳ ಮೂಲಕ ಈ ರೀತಿಯ ಮಾತುಗಳನ್ನು ಹೇಳಿಸಿಕೊಂಡು, ನ್ಯಾಯಾಲಯ ನೀಡಿದ ಮಾತಿಗೆ ಬೆಲೆ ಕಲ್ಪಿಸದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ