Advertisement

ಪೈಚಾರ್: ಅಲ್- ಅಮೀನ್ ಯೂತ್ ಸೆಂಟರ್ (ರಿ) ಪೈಚಾರ್ ಇದರ ವತಿಯಿಂದ 16 ನೇ ಸ್ವಲಾತ್ ವಾರ್ಷಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಜನವರಿ 24 ರಂದು ಬೃಹತ್ ಬುರ್ದಾ ಮಜ್ಲಿಸ, ಜ.25 ರಂದು ಬಹು| ಆಶಿಕ್ ದಾರಿಮಿ ಆಲಪ್ಪುಝ ಇವರಿಂದ ಧಾರ್ಮಿಕ ಪ್ರಭಾಷಣ, ಜ.26 ರಂದು ಮದನೀಯಂ ಮಜ್ಲಿಸ್, ಹಾಗೂ ದುವಾ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮಕ್ಕೆ ಧಾರ್ಮಿಕ, ರಾಜಕೀಯ, ನೇತಾರರು, ಉಲಮಾಗಳು ಭಾಗವಹಿಸಲಿದ್ದಾರೆ ಎಂದು ಅಲ್-ಅಮೀನ್ ಯೂತ್ ಸೆಂಟರ್ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ