ಕೊಡಗು: ಅಮಿಟಿ ಯುನೈಟೆಡ್ ಎಫ್. ಸಿ ಗದ್ದೇಹಳ್ಳ, ಸುಂಟಿಕೊಪ್ಪ ಇದರ ಆಶ್ರಯದಲ್ಲಿ 5 ನೇ ವರ್ಷದ (5+2) ಜನರ ಮುಕ್ತ ‘ರಿಪಬ್ಲಿಕ್ ಡೇ ಫುಟ್ಬಾಲ್’ ಪಂದ್ಯಾಟ ಇದೇ ಬರುವ ಜನವರಿ 24,25,26 ರಂದು ಗದ್ದೇಹಳ್ಳದ ಸೈಟ್ ಮೈದಾನದಲ್ಲಿ ನಡೆಯಲಿದೆ. ಪ್ರಥಮ ಬಹುಮಾನ ₹55,555 ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನ ₹33,333 ಹಾಗೂ ಶಾಶ್ವತ ಫಲಕ ಹಾಗೂ ವೈಯುಕ್ತಿಕ ಬಹುಮಾನ ಗಳುವೆ ಎಂದು ಸಂಘಟಕರು ತಿಳಿಸಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ