Advertisement

ಸುಳ್ಯ: ನ್ಯೂ ಬ್ರದರ್ಸ್ ಪಾಲ್ತಾಡ್ ಅರ್ಪಿಸುವ ಮ್ಯಾನ್ ಆ್ಯಂಡ್ ಮೋಡಾ ಪ್ರಾಯೋಜಕತ್ವದ ಹಗಲು ಹಾಗೂ ಹೊನಲು ಬೆಳಕಿನ ‘ಪಾಲ್ತಾಡ್ ಪ್ರೀಮಿಯರ್ ಲೀಗ್ ಸೀಸನ್-10’ ಕ್ರಿಕೆಟ್ ಪಂದ್ಯಾಟ ಇದೇ ಬರುವ ಜನವರಿ 22 ರಂದು ಪಾಲ್ತಾಡ್, ಮಣಿಕ್ಕರ ಶಾಲಾ ಮೈದಾನದಲ್ಲಿ ನಡೆಯಲಿದೆ.

ಈ ಲೀಗ್ ಮಾದರಿಯ ಪಂದ್ಯಾಟದಲ್ಲಿ ಒಟ್ಟು ಹತ್ತು ತಂಡಗಳು ಸೆಣೆಸಾಡಲಿವೆ. ಈ ಕ್ರೀಡಾ ಕೂಟದ ಸಮವಸ್ತ್ರ ಹಾಗೂ ಟ್ರೋಫಿ ಅನಾವರಣ ಜನವರಿ 16 ರಂದು ನಡೆಯಿತು. ಈ ಸಂಧರ್ಭದಲ್ಲಿ ಕ್ರೀಡಾ ಆಯೋಜಕರು, ಎಲ್ಲಾ ತಂಡದ ಕಪ್ತಾನರು ಉಪಸ್ಥಿತರಿದ್ದರು.

ಈ ಮಧ್ಯೆ ನಡೆದ ಸಮವಸ್ತ್ರದ ಫೋಟೊ ಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ, 2019 ರ ವಿಶ್ವ ಕಪ್ ನಲ್ಲಿ ಹೋಲುವಂತಿದ್ದವು ಈ ಫೋಟೊ ಶೂಟ್.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ