Advertisement
ಗುತ್ತಿಗಾರು: ಬಿ. ಯಂ. ಯಸ್. ಆಟೋ ಚಾಲಕರ ಸಂಘ ಮಹಾಸಭೆ ನಡೆಯಿತು ನೂತನ ಅಧ್ಯಕ್ಷರು ಆಗಿ ವಿಶ್ವನಾಥ ಛತ್ರಪ್ಪಾಡಿ, ಕಾರ್ಯದರ್ಶಿ ಯಾಗಿ ತೀರ್ಥರಾಮ ವಾಲ್ತಾಜೆ, ಕೋಶಾಧಿಕಾರಿಯಾಗಿ ಸುನಿಲ್ ಅಮೆ ಮನೆ, ಉಪಾಧ್ಯಕ್ಷರು ಆಗಿ ಶಶಿ ಕುಮಾರ್ ಕೇಪಳಕಜೆ,ಜೊತೆ ಕಾರ್ಯದರ್ಶಿ ಆಗಿ ಶಶಿಧರ್ ಸಾಲ್ತಾಡಿ ಸಂಘಟನಾ ಕಾರ್ಯದರ್ಶಿ ಯಾಗಿ ಜಯಪ್ರಕಾಶ್ ಕಡ್ಲಾರು, ಆಯ್ಕೆಯಾದರು ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಧರ್ಮಪಾಲ ಪಂಜಿಪಲ್ಲ, ಮೋಹನ್ ಮುಕ್ಕೂರ್, ಶಶಿಧರ್ ಕುಕ್ಕುಜೆ, ದಯಾನಂದ ಆಚಾರ್ಯ, ಜನಾರ್ಧನ್ ಪೀರಾಣಮನೆ ಚಂದ್ರಶೇಖರ ಕಡೋಡಿ, ಗಿರೀಶ್ ಪಾರೆಪ್ಪಾಡಿ ತಾಲೂಕು ಅಧ್ಯಕ್ಷರು ಆದ ರಾಧಾಕೃಷ್ಣ ಬೈತಡ್ಕ, ತಾಲೂಕು ಕಾರ್ಯದರ್ಶಿ ಚಂದ್ರಶೇಖರ ಕನಕಮಜಲು ಹಾಗೂ ಗುತ್ತಿಗಾರು ಘಟಕದ ಸರ್ವ ಸದಸ್ಯರು ಉಪಸ್ಥಿತರಿದ್ದರು.
Advertisement