Advertisement
ಸುಳ್ಯ: ದಕ್ಷಿಣ ಭಾರತದಲ್ಲಿ ಕೇಕ್ ಹೌಸ್ ಗಳಲ್ಲಿ ಅತೀ ಹೆಚ್ಚು ಬಿರುದನ್ನು ಪಡೆದಿರುವ ಹೆಸರಾಂತ ಕೇಕ್ ಮಳಿಗೆಯಾದ ‘ಜಸ್ಟ್ ಬೇಕ್’ ಸುಳ್ಯದಲ್ಲಿ ಜ. 27 ರಂದು ಶುಭಾರಂಭಗೊಂಡಿತು. ಒಟ್ಟು 40 ವಿಧದ ಕೇಕ್, ಬರ್ತ್ ಡೇ ಕೇಕ್, ಹಾಗೂ ಕಸ್ಟಮೈಝ್ಡ್ ಕೇಕ್, ವೆಡ್ಡಿಂಗ್ ಕೇಕ್, ಫೋಟೋ ಕೇಕ್ ಗಳು ಲಭ್ಯವಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಯುವರಾಜ್ ಶೆಟ್ಟಿ ಹಾಗೂ ಋಗ್ವೇದ್ ರೈ ತಿಳಿಸಿದ್ದಾರೆ. ಇದರ ಉದ್ಘಾಟನೆ ಸಮಾರಂಭದಲ್ಲಿ ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ, ಉಪಾಧ್ಯಕ್ಷ ಡಿ ಎಸ್ ಗಿರೀಶ್, ಉಬರಡ್ಕ ಗ್ರಾಮಪಂಚಾಯತ್ ಮಾಜಿ ಹರೀಶ್ ರೈ ಉಬರಡ್ಕ,ಉದ್ಯಮಿಗಳಾದ ಕಿರಣ್ ನಿರ್ಪಾಡಿ,ಮಂಗಳ ಮೋಟಾರ್ ಡ್ರೈವಿಂಗ್ ಸ್ಕೂಲ್ ನ ರಮೇಶ್ ರೈ ,ಎಂಎನ್ಸ್ ಗೋಕುಲ್ ದಾಸ್ ಮೊದಲಾದವರು ಉಪಸ್ಥಿತರಿದ್ದರು

ಈ ಸಂಧರ್ಭದಲ್ಲಿ ಡೈಜಿ ವರ್ಲ್ಡ್ ನ ಜೀವನ್ ಶೆಟ್ಟಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Advertisement