ಜಟ್ಟಿಪಳ್ಳ: ಜ. 29 ಜಟ್ಟಿಪಳ್ಳ ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ ಏಂಡ್ ಆರ್ಟ್ಸ್ ಕ್ಲಬ್ (ರಿ.) ಇದರ 14ನೇ ವರ್ಷದ ಮಹಾಸಭೆ ಪ್ರ.ಅಧ್ಯಕ್ಷ ಪವಾಝ್ ಎನ್ ಎ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಈ ಸಂಧರ್ಭದಲ್ಲಿ 2023-24ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು.

ಗೌರವ ಅಧ್ಯಕ್ಷ ಜಯರಾಂ ಬೊಳಿಯಮಜಲು, ಅಧ್ಯಕ್ಷ ಅಬ್ದುಲ್ ರಹ್ಮಾನ್ ಕೆ.ಎ , ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ನಾಸಿರ್ ಸಿ.ಎ, ಉಪಾಧ್ಯಕ್ಷ ನೌಶಾದ್ ಎಂ.ಎಸ್ , ಇಮ್ರಾನ್ ಅಮೈ ಹಾಗೂ ಸತ್ಯ ಬೆಂಗಳೂರು(ಅಪ್ಪು). ಪ್ರ.ಕಾರ್ಯದರ್ಶಿ ಸಿಯಾಬ್ ಷಾ, ಜೊತೆಕಾರ್ಯದರ್ಶಿಗಳಾಗಿ ವಸಂತ ಜಟ್ಟಿಪಳ್ಳ, ಶರೀಫ ಜಟ್ಟಿಪಳ್ಳ, ಕೋಶಾಧಿಕಾರಿ ಪವಾಝ್ ಎನ್ ಎ, ಸಂಘಟನಾ ಕಾರ್ಯದರ್ಶಿ ಮೊಯಿದೀನ್ ಅಜ್ಮೀರಿಯಾ, ಸಾಮಾಜಿಕ ಕಾರ್ಯದರ್ಶಿ ರಝಾಕ್ ಕೆ.ಎಂ, ಸಾಂಸ್ಕೃತಿಕ ಕಾರ್ಯದರ್ಶಿ ವರುಶ್ ಅಮೈ, ಕ್ರೀಡಾ ಕಾರ್ಯದರ್ಶಿ ಸಿಯಾಬ್ ಜೆ.ಎಂ ಕ್ರೀಡಾ ಜೊತೆ ಕಾರ್ಯದರ್ಶಿ ನೀತು ಜಟ್ಟಿಪಳ್ಳ ಸ್ಪೋರ್ಟ್ಸ್ ಟೀಂ ಮೆಂಟರ್ ಏಂಡ್ ಮೆನೆಜರ್ ಸಿರಾಜ್ ಜಟ್ಟಿಪಳ್ಳ, ಕಾರ್ಯಕ್ರಮ ಸಂಯೋಜಕ ಅಲಿ ಕೆ.ಎ, ಸಾಮಾಜಿಕ ಜಾಲತಾಣ ಉಸ್ತುವಾರಿ ಖಾದರ್ ಇಬ್ಬನಿ, ನಿರ್ದೇಶಕರಾಗಿ , ರಾಶಿದ್ ಜೆ.ಎಂ, ನಿಝಾರ್ ಕೊಚ್ಚಿ,ಬಾನುಪ್ರಕಾಶ್ (ಸೋನು) ಆಯ್ಕೆಯಾದರು. ಖಾದರ್ ಇಬ್ಬನಿ ಸಭೆಯನ್ನು ಸ್ವಾಗತಿಸಿ ಮೊಯಿದೀನ್ ಅಜ್ಮೀರಿಯಾ ವಂಧಿಸಿದರು

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ