Advertisement
ಪಾಲ್ತಾಡ್: ನ್ಯೂ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್’ನ ಆಶ್ರಯದಲ್ಲಿ ಪುರುಷರ ಮುಕ್ತ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾ ಕೂಟವು ಫೆಬ್ರವರಿ 11, 2023 ರಂದು, ಮಣಿಕ್ಕರ ಶಾಲಾ ಮೈದಾನದಲ್ಲಿ ನಡೆಯಿತು. ಪ್ರಥಮ ಸ್ಥಾನವನ್ನು ಕುಕ್ಕೆ ಬ್ಯಾಡ್ಮಿಂಟನ್ ತಂಡದ ಪ್ರಾರ್ಥನ್ ಮತ್ತು ಪ್ರಣ್ವಿತ್ ಹಾಗೂ ದ್ವಿತೀಯ ಸ್ಥಾನವನ್ನು ವೈ.ಬಿ.ಸಿ ಸುಳ್ಯ ತಂಡದ ಚೇತನ್ ಮತ್ತು ಶಶಾಂಕ್ ಪಡೆದುಕೊಂಡರು.


Advertisement