ಕನಕಮಜಲಿನಿಂದ ಸುಳ್ಯ ಕಡೆಗೆ ತೆರಳುವ ಸಲುವಾಗಿ ಬಸ್ಸನ್ನು ತಿರುಗಿಸವಾಗ ಚಾಲಕನ‌ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ಸಿನ ಮುಂಭಾಗ ರಸ್ತೆ ಬದಿಯ ಹೊಂಡದಲ್ಲಿ ಬಾಕಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಬಸ್ಸು ಹೆದ್ದಾರಿಯಲ್ಲಿ ಬಾಕಿಯಾದ ಕಾರಣ ಕೆಲಕಾಲ ಇತರ ವಾಹನಗಳಿಗೆ ಚಲಿಸಲು ಕಷ್ಟಕರವಾಗಿದ್ದು, ತದನಂತರ ಬಸ್ಸನ್ನು ಅಲ್ಲಿಂದ ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ