ಸುಳ್ಯ: ಸೆಲ್ಹೌಸ್ ಮೊಬೈಲ್ಸ್ನಲ್ಲಿ ದೀಪಾವಳಿ ಸೂಪರ್ ಧಮಾಕ ಸೇಲ್, ಹೌದು ಸುಳ್ಯದ ಪ್ರತಿಷ್ಠಿತ ಮೊಬೈಲ್ ಅಂಗಡಿಗಳಲ್ಲಿ ಒಂದಾಗಿರುವ ‘ಸೆಲ್ ಹೌಸ್ ಮೊಬೈಲ್ಸ್’ ನಲ್ಲಿ ‘ಫೆಸ್ಟಿವಲ್ ಬಿಗ್ ಸೇಲ್’ ಈ ಆಫರ್ ಅಕ್ಟೋಬರ್ 15 ರಿಂದ ಆರಂಭಗೊಂಡಿದೆ.
ಎಕ್ಸ್ಚೇಂಜ್ ಆಫರ್,
ನಿಮ್ಮ ಹಳೆಯ 4ಜಿ ಮೊಬೈಲ್ ನಿಂದ, 5ಜಿ ಮೊಬೈಲ್ಗೆ ಎಕ್ಸ್ಚೆಂಜ್ ಆಫರ್ ಮೂಲಕ ಪಡೆದುಕೊಳ್ಳಬಹುದು.
ಹೊಸ ಮೊಬೈಲ್ ಖರೀದಿಸಿ ಪಡೆಯಿರಿ ಉಚಿತ ಉಡುಗೊರೆ ಮತ್ತು ಲಕ್ಕಿ ಕೂಪನ್.
₹1999 ಕ್ಕಿಂತ ಮೇಲ್ಪಟ್ಟ ಖರೀದಿಗೆ, ಲಕ್ಕಿ ಡ್ರಾ ಮೂಲಕ ಪ್ರತಿ ತಿಂಗಳು ಬೈಕ್ ಹಾಗೂ ಇನ್ನಿತರ ಹಲವು ಬಹುಮಾಗಳು ಗೆಲ್ಲುವ ಅವಕಾಶ.
0% ನಲ್ಲಿ ಸಾಲ ಸೌಲಭ್ಯ.
ಇವೆಲ್ಲವೂ ನಿಮ್ಮ ಸೆಲ್ ಹೌಸ್ ನಲ್ಲಿ.
