Advertisement
ಸುಳ್ಯ: ಮಾ. 28 ರಂದು ಮಂಗಳವಾರ ಮೆಸ್ಕಾಂ ಸುಳ್ಯ ಉಪ ವಿಭಾಗದ ವ್ಯಾಪ್ತಿಯ 33/11 ಕೆ.ವಿ.ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಲ್ಲಿನ 5 ಎಂ.ವಿ.ಎ ಶಕ್ತಿ ಪರಿವರ್ತಕದ ಒಎಲ್ ಟಿಸಿ ಬದಲಾವಣೆ ಕೆಲಸವನ್ನು ಕೈಗೊಂಡಿರುವುದರಿಂದ 11 ಕೆ.ವಿ. ಸಂಪಾಜೆ, ಕೋಲ್ಚಾರ್, ಅರಂತೋಡು, ಫೀಡರುಗಳಲ್ಲಿ ಬೆಳಗ್ಗೆ 10am ರಿಂದ ಸಾಯಂಕಾಲ 6pm ಗಂಟೆ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಎ.ಇ.ಇ. ತಿಳಿಸಿದ್ದಾರೆ.

Advertisement