ಸುಳ್ಯ: ಇಲ್ಲಿನ ಪೈಚಾರ್ ಬಳಿ ಸೀಪುಡ್ ಫಿಶ್ ವೊಲ್ ಸೆಲ್ ಮಾರಟ ಮಳಿಗೆ ಎ.1 ರಂದು ಶುಭಾರಂಭಗೊಂಡಿತು.

ಮಳಿಗೆಯ ಉದ್ಘಾಟನೆಯನ್ನು ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಎನ್ ಎ ರಾಮಚಂದ್ರ, ಎಂ ವೆಂಕಪ್ಪ ಗೌಡ, ಹಾಗೂ ಎಸ್ ಸಂಶುದ್ದೀನ್ ಉದ್ಘಾಟಿಸಿದರು. ಉದ್ಘಾಟನ ಸಮಾರಂಭದಲ್ಲಿ ಸುಳ್ಯ ಸಿ ಎ ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಸುಳ್ಯ ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ ಎಂ ಶಹೀದ್, ಜಾಲ್ಸೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಜೀದ್ ನಡುವಡ್ಕ, ಗ್ರಾಮ ಪಂಚಾಯತ್ ಸದಸ್ಯ ಮುಜೀಬ್, ಸಂಶುದ್ದೀನ್ ಭಾರತ್ ಶಾಮಿಯಾನ ಸುಳ್ಯ ನಗರ ಪಂಚಾಯತ್ ಸದಸ್ಯ ಡೇವಿಡ್ ದೀರ ಕ್ರಾಸ್ತ, ಸುಳ್ಯ ವರ್ತಕರ ಸಂಘದ ಅದ್ಯಕ್ಷ ಪಿ ಬಿ ಸುಧಾಕರ ರೈ,ಪ್ರಧಾನ ಕಾರ್ಯದರ್ಶಿ ಡಿ ಎಸ್ ಗಿರೀಶ್, ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ, ಉದ್ಯಮಿ ವಿನೋದ್ ಲಸ್ರಾದೋ, ಆರ್ ಬಿ ಬಶೀರ್ ಪೈಚಾರ್ , ಎಸ್ ಎ ಹಮೀದ್, ಪಿ ಕೆ ಹನೀಫ್, ಶಿವಾನಂದ ಪೂಜಾರಿ , ಕೆ ಬಿ ಇಬ್ರಾಹಿಂ, ಹಮೀದ್ ಕುತ್ತಮೊಟ್ಟೆ, ಅಬ್ದುಲ್ ಸಮದ್ ಹಾಜಿ, ಇಸ್ಮಾಯಿಲ್ ಸೀಪುಡ್, ಆರಂಭಗೊಂಡಿರುವ ಮೀನು ಮಾರುಕಟ್ಟೆಯಲ್ಲಿ ಮಂಗಳೂರು ದಕ್ಕೆಯ ದರದಲ್ಲಿ ಗ್ರಾಹಕರಿಗೆ ಮೀನು ದೊರೆಯುತ್ತದೆ.

ಮದುವೆ ಇನ್ನಿತರ ಸಮಾರಂಭಗಳಿಗೆ ಬೇಕಾಗುವ ಮೀನುಗಳು ವೊಲ್ಸೆಲ್ ದರದಲ್ಲಿ ದೊರೆಯುತ್ತದೆ ‌ಎಂದು ಮಾಲಕರು ತಿಳಿಸಿದ್ದಾರೆ. ಆಗಮಿಸಿದ ಸರ್ವರನ್ನೂ ಹಾಜಿ ಜಿ ಇಬ್ರಾಹಿಂ ಸೀಪುಡ್, ಮೆಹಬೂಬ್ ಸೀಪುಡ್, ಅಶ್ರಫ್ ಸೀಪುಡ್ ಸ್ವಾಗತಿಸಿ ಬರಮಾಡಿಕೊಂಡರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ