ಪೈಚಾರ್ ನ ಜಂಕ್ಷನ್ ನಲ್ಲಿ ಝಡ್- ಮಿನಿ ಮಾರ್ಟ್, ಸೂಪರ್ ಮಾರ್ಕೆಟ್ ಅ.28 ರಂದು ಶುಭಾರಂಭಗೊಳ್ಳಲಿದೆ. ಈ ಮಳಿಗೆಯು ಬೆಳಿಗ್ಗೆ 8.00ರಿಂದ ರಾತ್ರಿ 9.00ರ ತನಕ ಸೇವೆ ನೀಡಲಿದೆ. ಹಾಗೂ 2 ಕಿ.ಮಿ. ವ್ಯಾಪ್ತಿಯೊಳಗೆ, ಎಲ್ಲಾ ಸಾಮಾಗ್ರಿಗಳ ಉಚಿತ ಹೋಂ ಡೆಲಿವರಿ ಸೌಲಭ್ಯ ಇರುವುದಾಗಿ ಅಂಗಡಿ ಮಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *