Advertisement

ಪ್ರತಿಷ್ಟಿತ ತೆಕ್ಕಿಲ್ ಮನೆತನದ ಖ್ಯಾತ ಉದ್ಯಮಿ, ದಿವಂಗತ ತೆಕ್ಕಿಲ್ ಮೊಹಮದ್ ಹಾಜಿ ಯವರ ಪುತ್ರ, ಕೊಡುಗೈಧಾನಿ ತೆಕ್ಕಿಲ್ ಮೊಯಿದೀನ್ ಕುಂಞಿ ಹಾಜಿ ಯವರು ನಿಧನರಾಗಿರುತ್ತಾರೆ, ಇವರ ನಿಧನಕ್ಕೆ ಎಸ್‌ಡಿಪಿಐ ಸಂಪಾಜೆ ಗ್ರಾಮ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ಉದ್ಯಮಿಯಾಗಿ ಗುರುತಿಸಿದ್ದ ಇವರು ಜಾತಿ ಮತ ಬೇದವಿಲ್ಲದೆ ಕೊಡುಗೈ ದಾನಿ ಕೂಡ ಆಗಿದ್ದರು,ಇವರ ಅಗಲುವಿಕೆಯು ಸಮಾಜಕ್ಕೆ ಮತ್ತು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಪಾರತ್ರಿಕ ಲೋಕವನ್ನು ಜಗದೊಡೆಯನು ಯಶಸ್ಸುಗೊಳಿಸಲಿ, ಕುಟುಂಬಕ್ಕೆ ಮತ್ತು ಬಂದು ಬಳಗಕ್ಕೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಅಶ್ರಫ್ ಟರ್ಲಿ
ಅಧ್ಯಕ್ಷರು SDPI ಸಂಪಾಜೆ ಗ್ರಾಮ ಸಮಿತಿ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ