ಸುಳ್ಯ : ಇತ್ತೀಚೆಗೆ ಮೈಸೂರಿನಲ್ಲಿ ಏರ್ಪಡಿಸಿದ
ಮೈಸೂರು ಝೊನಲ್ ಡ್ಯಾನ್ಸ್ ಸ್ಫೋರ್ಸ್ ಚಾಂಫಿಯನ್ ಶಿಪ್ನಲ್ಲಿ ಹಿಪಾಪ್ ಕೆಟಗರಿಯಲ್ಲಿ ಸುಳ್ಯದ ದಿ.ಪ್ರಕಾಶ್ ಹಾಗೂ ಜಯಶ್ರೀ ರವರ ಪುತ್ರಿ ವೈಷ್ಣವಿ ಪ್ರಕಾಶ್ ಚಿನ್ನದ ಪದಕ ಗಳಿಸಿದ್ದಾರೆ. ಇವರು ಡಿ ಯುನೈಟೈಡ್ ಡ್ಯಾನ್ಸ್ ಕ್ರೇವ್ ಇದರ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಇವರು ಸರಕಾರಿ ಜೂನಿಯರ್ ಕಾಲೇಜು ಸುಳ್ಯ ಇಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.