Advertisement

ಪೈಚಾರ್: ಇಂದಿನ ಕಾಲವೇ ಹಾಗೇ, ಮಾಡೆಲಿಂಗ್ ಎಂಬ ಹೆಸರಿನಲ್ಲಿ ಹಲವು ಬಗೆಯ ಉಡುಗೆ ತೊಡುಗೆಗಳು ಮಾರುಕಟ್ಟೆಯಲ್ಲಿವೆ. ಆದರೆ ಇಸ್ಲಾಮಿನ ಚೌಕಟ್ಟಿನಲ್ಲಿ ಈಗಿನ ಹಲವು ವಸ್ತ್ರ ವಿನ್ಯಾಸಗಳು ಇದಕ್ಕೆ ಎದುರಾಗಿದ್ದು, ಈ ನಿಟ್ಟಿನಲ್ಲಿ ಸುಳ್ಯ ತಾಲೂಕಿನ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಹೊಸ ನಿಯಮ ಜಾರಿಗೊಳಿಸಿದೆ. ಹರಿದ ಬಟ್ಟೆ ತೊಟ್ಟು ಮಸೀದಿಯೊಳಗೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆಡಳಿತ ಸಮಿತಿ‌ ತಿಳಿಸಿದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ