Advertisement
ಸುಳ್ಯ: ಇಲ್ಲಿನ ಗುಂಡ್ಯಡ್ಕ ಬಳಿ ಹಿರೊ ಸ್ಪೆಲಂಡರ್ ಬೈಕ್ ಹಾಗೂ ಸುಜುಕಿ ಅಕ್ಸಸ್ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿಯ ಮುಂದಿನ ಚಕ್ರ ಬೇರ್ಪಟ್ಟಿದ್ದು, ಸ್ಕೂಟಿಯ ಚಾಲಕನನ್ನು ಸ್ಥಳೀಯರ ಸಹಾಯದಿಂದ ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿಯಬೇಕಾಗಿದೆ.

Advertisement