ಫುಟ್ಬಾಲ್ ಪೆವಿಲಿಯನ್ ಸುಳ್ಯ ಅರ್ಪಿಸುವ ಚಾಂಪಿಯನ್ ಲೀಗ್ ಫುಟ್ಬಾಲ್ ಪಂದ್ಯಾಕೂಟವು ಇದೇ ಬರುವ ದಿನಾಂಕ ನ.10 ರಂದು (ನಾಳೆ) ಗಾಂಧಿನಗರ ಶಾಲಾ ಮೈದಾನದಲ್ಲಿ ಬಹಳ ಅದ್ದೂರಿಯಾಗಿ ನಡೆಯಲಿದೆ. ಈ ಪಂದ್ಯಕೂಟದ ವಿಜಯಶಾಲಿ ಯಾರಗಬಹುದೆಂದು ವೋಟ್ ಮೂಲಕ ತಮ್ಮ ಆಯ್ಕೆಯನ್ನು ತಿಳಿಸಿ.

ಈ ಕೆಳಗೆ ನೀಡಿರುವ ಲಿಂಕ್ ಅನ್ನು ಒತ್ತಿ ವೋಟ್ ಮಾಡಿ

https://strawpoll.com/YVyPvwXM9gN

https://strawpoll.com/YVyPvwXM9gN

Leave a Reply

Your email address will not be published. Required fields are marked *