Advertisement
ಕಾಂಗ್ರೆಸ್ ಅಭ್ಯರ್ಥಿ ಜಿ. ಕೃಷ್ಣಪ್ಪ ಗ್ರಾಮ ಭೇಟಿ, ರೋಡ್ ಶೋ ಪ್ರಾರಂಭ
ಸಂಪಾಜೆ, ಆರಂತೋಡು ಭರ್ಜರಿ ಮತ ಭೇಟೆ
ಸುಳ್ಯದಲ್ಲಿ ಈ ಬಾರಿ ಬದಲಾವಣೆ ಖಚಿತ ಸುಳ್ಯ ಕ್ಷೇತ್ರ ಅಭಿವೃದ್ಧಿ ಗ್ಯಾರಂಟಿ
ಜಿ. ಕೃಷ್ಣಪ್ಪ, ಸಂಪಾಜೆ, ಆರಂತೋಡು, ಉಬರಡ್ಕ ಮಿತ್ತೂರು, ಅಲೆಟ್ಟಿ, ಅಜ್ಜಾವರ,ಮಂಡೆಕೋಲು, ಕನಕಮಜಲು, ಜಾಲ್ಸುರು, ಗ್ರಾಮಗಳ ಭೇಟಿಗೆ ಸಂಪಾಜೆ ಯಲ್ಲಿ ಚಾಲನೆ ನೀಡಲಾಯಿತು.

Advertisement