ಲಾಕ್ಡೌನ್ ವಾಟ್ಸಪ್ ಗ್ರೂಪ್ ಆಯೋಜಿಸಿಲಾದ TATA IPL 2023 PREDICTION ಸಿಸನ್ -೧ ಅತ್ಯಂತ ಯಶಸ್ವಿಯಾಗಿ ಸಾಗಿ ಬಂತು ಸುಮಾರು 2 ತಿಂಗಳುಗಳ ಕಾಲ ನಡೆದಂತಹ 74 ಪಂದ್ಯಗಳ ಪ್ರಶ್ನೆಗಳಲ್ಲಿ ಶಾಕೀರ್ ಕಂಚ್ಚಿಲ್ಪಾಡಿ 874 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡರು, 844 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಹುಸೈನ್ ಗೌಸೀಯರವರು ಪಡೆದುಕೊಂಡರು. ಹಾಗೂ ತೃತೀಯ ಸ್ಥಾನವನ್ನು 803 ಅಂಕಗಳೊಂದಿಗೆ ಜಮಾಲ್ ಎಸ್ ಸುಣ್ಣಮೂಲೆ ತನ್ನದಾಗಿಸಿಕೊಂಡರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ