Advertisement
ಸುಳ್ಯ: ಇಲ್ಲಿನ ಓಡಬಾಯಿ ಮಾಂಡೋವಿ ಶೋ ರೂಂ ಬಳಿ ಗ್ರ್ಯಾಂಡ್ ವ್ಹೀಲ್ಸ್ ಮಳಿಗೆ ಜೂನ್ 8ರಂದು ಬೆಳಗ್ಗೆ 10:30am ಕ್ಕೆ ಉದ್ಘಾಟನೆಗೊಳ್ಳಲಿದೆ. ಈ ಉದ್ಘಾಟನಾ ಸಮಾರಂಭದಲ್ಲಿ ಸಾಮಾಜಿಕ, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ. ಹಾಗೂ ವಾಹನಗಳ ಚಕ್ರಗಳ ಬಿಡಿಭಾಗಗಳು, ಎಲ್ಲಾ ಕಂಪೆನಿಯ ಟೈಯರ್ಸ್, ಅಲ್ಹೋವೀಲ್ಸ್, ವ್ಹೀಲ್ಸ್ ಅಲೈನ್ಮೆಂಟ್, ವ್ಹೀಲ್ ಬ್ಯಾಲೆನ್ಸಿಂಗ್, ನೈಟ್ರೋಜನ್, ಹಾಗೂ ವಾಹನಗಳ ಇನ್ನಿತರ ಬಿಡಿಭಾಗಗಳು ದೊರೆಯಲಿದೆ ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.

Advertisement