ಸುಳ್ಯದ ಪ್ರಮುಖ ಕಾಲೇಜು ಹಾಗೂ ಹೈಸ್ಕೂಲ್ ಗಳಲ್ಲಿ ಒಂದಾಗಿರುವ, ಸರಕಾರಿ ಪದವಿ ಪೂರ್ವ ಕಾಲೇಜು (ಜೂನಿಯರ್ ಕಾಲೇಜು) ಇಲ್ಲಿನ ಮೈದಾನದ ಆವರಣ ಗೋಡೆಯು ಭಾಗಶಃ ವಾಲಿದ್ದು ಇಂದೊ‌ ನಾಳೆಯೋ ಕುಸಿದು ಬೀಳುವಂತ ಸ್ಥಿತಿಯಲ್ಲಿದೆ. ಈ ರಸ್ತೆಯು ಹಲವು ಶಾಲಾ ಮಕ್ಕಳು ದಿನನಿತ್ಯ ಸಂಚರಿಸುವ ಪ್ರಮುಖ ರಸ್ತೆಯಾಗಿದೆ.

ಇದೇ ರಸ್ತೆಯಲ್ಲಿರುವ ಈ ಆವರಣ ಗೋಡೆಯು ಕುಸಿದು ಬೀಳುವ ಪರಿಸ್ಥಿತಿಯಲ್ಲಿದ್ದು, ಅಹಿತಕರ ಘಟನೆ ನಡೆಯುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಇದಕ್ಕೊಂದು ಪರಿಹಾರ ಮಾರ್ಗ ಕಂಡುಕೊಳ್ಳಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ