Advertisement

ದಿನಾಂಕ 21 ಜೂನ್ ವಿಶ್ವ ಯೋಗ ದಿನ ಪ್ರಯುಕ್ತ ಸ.ಉ.ಹಿ.ಪ್ರಾ ಶಾಲೆ ಶಾಂತಿನಗರ’ದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ತುಳಸಿ ಕೆ ಇವರು ಯೋಗದ ಮಹತ್ವ ಹಾಗೂ ಪ್ರಯೋಜನ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಆ ಬಳಿಕ ವಾರ್ಮ್ ಅಪ್ ಆಕ್ಟಿವಿಟಿ ನಡೆಸಿ ಶಾಂತಿ ಮಂತ್ರಗಳನ್ನು ಪಡಿಸಲಾಯಿತು.ಬಳಿಕ‌ ಬಹುಮುಖ್ಯವಾದ ಎಲ್ಲಾ ಆಸನಗಳನ್ನು ಮಾಡಿಸಿ ಅವುಗಳ ಪ್ರಯೋಗಗಳನ್ನು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ