SKSSF ಪೇರಡ್ಕ ಗೂನಡ್ಕ ಶಾಖೆ ಇದರ ವತಿಯಿಂದ
ಮಾಸಿಕ ಮಜ್ಲಿಸುನ್ನೂರ್ ಕಾರ್ಯಕ್ರಮವು ನವೆಂಬರ್ 24 ರಂದು ಆದಿತ್ಯವಾರ ಮಗ್ರಿಬ್ ನಮಾಝಿನ ಬಳಿಕ
ಪೇರಡ್ಕ ಮಸೀದಿ ವಠಾರದಲ್ಲಿ ನಡೆಯಲಿದೆ.
ಮುಖ್ಯ ಪ್ರಭಾಷಣಗಾಋಅಗಿ ನಹೀಂ ಪೈಝಿ ಅಲ್ ಮಹಬರಿ ಮುಕ್ವೆ, ಹಾಗೂ ಗಣ್ಯ ಉಪಸ್ಥಿತಿ
ಟಿಯಂ ಶಹೀದ್ ತೆಕ್ಕಿಲ್, ಹಮೀದ್ ಮುಸ್ಲಿಯಾರ್ ಕಲ್ಲುಗುಂಡಿ, ಹಾರಿಸ್ ಕೌಸರಿ ಗಟ್ಟಮನೆ ಭಾಗವಹಿಸಲಿದ್ದಾರೆ.