Advertisement

ದುಬೈಯಲ್ಲಿ ಉದ್ಯೋಗದಲ್ಲಿದ್ದ ಉಪ್ಪಿನಂಗಡಿಯ ಯುವಕನೋರ್ವ ಸಾವನ್ನಪ್ಪಿರುವ ಖೇದಕರ
ಘಟನೆ ನಡೆದಿದೆ. 30 ವರ್ಷ ಪ್ರಾಯದ ಉಪ್ಪಿನಂಗಡಿ ಸಮೀಪದ
ಕುಪ್ಪೆಟ್ಟಿ ನಿವಾಸಿ ರಾಝಿಕ್ ಎಂಬಾಂತನೆ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಉದ್ಯೋಗ ನಿಮಿತ್ತ ಯು.ಎ.ಇ ಗೆ ತೆರಳಿದ್ದರು.

ರಾಝಿಕ್ ಕಳೆದ ವರ್ಷ ಅಷ್ಟೇ ಊರಿಗೆ ಬಂದು ಮದುವೆಯಾಗಿ ಮತ್ತೆ ವಿದೇಶಕ್ಕೆ ಹಿಂತಿರುಗಿದ್ದರು.
ಈ ಮದ್ಯೆ ಜನಿಸಿದ ತನ್ನ ಕಂದಮ್ಮನನ್ನು ಕೂಡ
ರಾಝಿಕ್ ನಿಗೆ ನೋಡುವ ಮೊದಲೆ ವಿಧಿಯಾಟಕ್ಕೆ ಬಲಿಯಾದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ