ಪುತ್ತೂರು :- ಕೂರ್ನಡ್ಕ ಫೀರ್ ಮೊಹಲ್ಲಾ ಜಮಾಅತ್ ಗೆ ಒಳಪಟ್ಟ ಕೂರ್ನಡ್ಕ ನಿವಾಸಿಯಾಗಿರುವ ಅಬ್ದುಲ್ ಮಜೀದ್ ರವರ ಮಗಳು ಬಿ.ಬಿ.ಯಂ.ವಿಧ್ಯಾರ್ಥಿನಿ ಹನಃ ತುಂಬೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಇದೀಗ ನಿಧನರಾಗಿದ್ದಾರೆ. ಮೃತಳು ಚಲಾಯಿಸುತ್ತಿದ್ದ ಐ20 ಕಾರು ನಜ್ಜುಗುಜ್ಜಾಗಿದೆ. ಇವಳು ಕೂರ್ನಡ್ಕದ ಗಣೇಶ್ ಬೀಡಿ ಕಾಂಟ್ರಾಕ್ಟರ್ ಆಗಿರುವ ಸೀದಿಕುಂಞ ಹಾಜಿಯವರ ಮೊಮ್ಮಗಳು

.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ