ಕೆಲ ದಿನಗಳಿಂದ ಸುರಿಯುತ್ತಿರುವ ಬಿರುಸಿನ‌ ಮಳೆಯಿಂದಾಗ ಸುಳ್ಯ ತಾಲೂಕಿನ ಹಲವು ಕಡೆ ಅವಾಂತರ ಸೃಷ್ಟಿಯಾಗಿದೆ. ಹಳೆಗೇಟು ಬಳಿಯ ಎಸ್.ಕೆ ಕಾಂಪೌಂಡ್ ಬಳಿಯಿರುವ ಬರೆಯೊಂದು‌ ಕುಸಿದಿದೆ, ಇದರಿಂದ ಸೈಟ್ ನ ಆವರಣ ಗೋಡೆಯು ಕುಸಿದಿದೆ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ