ಸುಳ್ಯ: ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಿಂದ ಪದೋನ್ನತಿ ಹೊಂದಿ ವರ್ಗಾವಣೆಗೊಂಡ, ಶಿಕ್ಷಕಿಯರಾದಂತಹ ಶ್ರೀಮತಿ ವಸಂತಿ ಎಂ, ಹಾಗೂ ಹೇಮಲತಾ ಎಸ್ ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಈ ಸಂಧರ್ಭದಲ್ಲಿ ನಝೀರ್ ಶಾಂತಿನಗರ (ಎಸ್.ಡಿ.ಎಂ.ಸಿ ಅಧ್ಯಕ್ಷರು) , ಹಾಗೂ ಸದಸ್ಯರು, ಶ್ರೀಮತಿ ತುಳಸಿ (ಶಾಲಾ ಮುಖ್ಯ ಶಿಕ್ಷಕರು), ದೀಪಾಂಜಲಿ ಮಹಿಳಾ ಮಂಡಲ (ರಿ) ಇದರ (ಅಧ್ಯಕ್ಷರು) ಉಮಾವತಿ ಹಾಗೂ ಸದಸ್ಯರು, ರಘುನಾಥ (ದೈಹಿಕ ಶಿಕ್ಷಕರು), ಎಸ್.ಡಿ. ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ