Advertisement

ಸುಳ್ಯ: ಜಿಯೋ ಕಂಪನಿಯ ನೂತನ ಭಾರತ್ ಫೋನ್’ನ್ನು ಸುಳ್ಯ ಜಿಯೋ ಕಛೇರಿಯಲ್ಲಿ ಸತೀಶ್ ಕುಂಬಕ್ಕೋಡ್ ರವರು ಬಿಡುಗಡೆ ಮಾಡಲಾಯಿತು. ಭಾರತ್ ಫೋನಿನ ಪ್ರಥಮ ಗ್ರಾಹಕರಾದ ಜಗದೀಶ್ ಜೆ.ಆರ್ ಅವರಿಗೆ, ರವಿಯವರು ಫೋನ್ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಜಿಯೋ ಸಂಸ್ಥೆಯ ಎಲ್ಲಾ ಉದ್ಯೋಗಿಗಳು ಉಪಸ್ಥಿತರಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ