ಜು.12: ಇಂದು‌ ಬೆಳಗ್ಗೆ ಸುಳ್ಯ, ಚೆನ್ನಕೇಶವ ವೃತ್ತದ ಬಳಿ ಹುಂಡೈ ಇಯೋನ್ ಹಾಗೂ ಸುಝುಕಿ ಆಕ್ಸಸ್ ವಾಹನಗಳ ನಡುವೆ ಡಿಕ್ಕಿ‌ ಸಂಭವಿಸಿದೆ. ಡಿಕ್ಕಿಯಿಂದಾಗಿ ಎರಡು‌ ವಾಹನಗಳ ಮುಂಭಾಗ ಜಖಂಗೊಂಡಿದೆ ಎಂದು ತಿಳಿದುಬಂದಿದೆ

.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ