ಸುಳ್ಯ: ಎಸ್ ಡಿ ಪಿ ಐ ಸುಳ್ಯ ನಗರ ಸಮಿತಿ ವತಿಯಿಂದ ಪಕ್ಷದ 13 ನೇ ಸಂಸ್ಥಾಪನಾ ದಿನದ ಅಂಗವಾಗಿ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿರುವ ಬಡರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ SDPI ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ, ಕ್ಷೇತ್ರ ಸಮಿತಿ ಸದಸ್ಯ ಅಬ್ದುಲ್ ಕಲಾಂ, ಸುಳ್ಯ ನಗರ ಅಧ್ಯಕ್ಷ ಮೀರಝ್ ಸುಳ್ಯ, ಸುಳ್ಯ ಬ್ಲಾಕ್ ಅಧ್ಯಕ್ಷ ಆಬೀದ್ ಪೈಚಾರ್, ಸಿದ್ದೀಕ್ ಸಿ.ಎ,ಮಿರಾಝ್ ಸುಳ್ಯ, ನಗರ ಉಪಾಧ್ಯಕ್ಷ ಮುಸ್ತಫಾ ಕಳ್ಳಪಳ್ಳಿ, ನಗರ ಕಾರ್ಯದರ್ಶಿ ಸಾಜಿದ್ ಬೋರುಗುಡ್ಡೆ,ಮುಸ್ತಫಾ ಎಂ.ಕೆ,ಸುಹೈಲ್ ಬೋರುಗುಡ್ಡೆ, ಮಿಸ್ಬಾಹ್ ಅಡ್ಕಾರ್, ಕಬೀರ್ ಪನ್ನೆ ಮುಂತಾದವರು ಉಪಸ್ಥಿತರಿದ್ದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ