ಈ ವರ್ಷದ ಪವಿತ್ರ ಹಜ್ ಯಾತ್ರೆಗೆ ತೆರಳಿದ್ದ ಸುಳ್ಯದ ಹಾಜ್ಜಾಜಿಗಳು ಇಂದು ಸೌದಿ ಅರೇಬಿಯಾದ ಪುಣ್ಯ ಭೂಮಿ ಮದೀನಾ ದಿಂದ ವಿಮಾನ ಮೂಲಕ ಬೆಂಗಳೂರು ಇಂದು ಸುಳ್ಯಕ್ಕೆ ವಾಪಸ್ಸಾದರು
ಈ ಸಂದರ್ಭದಲ್ಲಿ ಹಾಜಿಗಳನ್ನು ಸುಳ್ಯದಲ್ಲಿ ಸ್ವಾಗತಿಸಲಾಯಿತು.


ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫ, ಮಾಡನ್ನೂರ್ ನೂರುಲ್ ಹುದಾ ಎಜುಕೇಶನ್ ಅಕಾಡೆಮಿ ಪ್ರಾoಶುಪಾಲ ಅಡ್ವೋಕೇಟ್ ಹನೀಫ್ ಹುದವಿ, ನಗರ ಪಂಚಾಯತ್ ಸದಸ್ಯ ಕೆ. ಎಸ್. ಉಮ್ಮರ್, ಉದ್ಯಮಿ ರಜಾಕ್ ಹಾಜಿ ರಾಜಧಾನಿ ಮತ್ತು ಯಾತ್ರಾರ್ಥಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ