Advertisement
ಎಸ್ ಡಿ ಪಿ ಐ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಈ ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಇದರ ಭಾಗವಾಗಿ ಹಲವು ವರ್ಷಗಳಲ್ಲಿ ಸುಳ್ಯದ ಸಮಗ್ರ ಸುದ್ದಿಯನ್ನು ನೀಡುತ್ತಿರುವ ಪತ್ರಕರ್ತ ‘ರಾಜ್ಯ ಸಮಾಜ ರತ್ನ ಪ್ರಶಸ್ತಿ’ ಪುರಸ್ಕೃತ ಹಸೈನಾರ್ ಜಯನಗರ ರವರ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು
Advertisement