Advertisement

ನಾಯಿ ಅಡ್ಡ ಬಂದು ಬೈಕ್ ಸವಾರ ಪಲ್ಟಿ ಯಾದ ಘಟನೆ ಸುಳ್ಯ ವಿವೇಕಾನಂದ ಸರ್ಕಲ್ ಬಳಿ ನಡೆದಿದೆ. ಯಾವುದೇ ದಾರಿ ದೀಪ ವಿಲ್ಲದ ಸ್ಥಳವಾಗಿದು ಇದ್ದಕಿದ್ದಂತೆ ಚಲಿಸುವ ಬೈಕ್ ನ ಅಡ್ಡ ನಾಯಿ ಬಂದಿದ್ದು, ಬೈಕ್ ನಾಯಿಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ನೆಲಕ್ಕೆ ಉರುಳಿದ್ದಾರೆ ಎಂದು ತಿಳಿದುಬಂದಿದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ