Advertisement

ಸುಳ್ಯ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಇಂದು‌ ಬೆಳಿಗ್ಗೆ ಸುಮಾರು ಗಂಟೆ 9:12 ಕ್ಕೆಲಘು ಭೂಕಂಪನದ ಅನುಭವವಾಗಿದೆ. ಸುಳ್ಯ, ಪೆರಾಜೆ,ಅರಂತೋಡು, ಗೂನಡ್ಕ, ಕಲ್ಲುಗುಂಡಿ, ಮರ್ಕಂಜ, ಐವರ್ನಾಡು, ಆಲೆಟ್ಟಿ, ತೊಡಿಕಾನ, ಈ ಪ್ರದೇಶಗಳಲ್ಲಿ ಕಂಪನದ ಅನುಭವವಾದ ಬಗ್ಗೆ ಮಾಹಿತಿ ತಿಳಿದು ಬಂದಿದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ