ಕಂಟೈನರ್ ಹಾಗೂ ಸ್ಕೂಟಿ ಪರಸ್ಪರ ಢಿಕ್ಕಿಯಾಗಿ ಸ್ಕೂಟಿ ಸವಾರರ ಪೈಕಿ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡ ಘಟನೆ ಇಂದು ಕೊಯನಾಡು ಬಳಿಯ ಚೆಡಾವಿನಲ್ಲಿ ಸಂಭವಿಸಿದೆ.
![](https://i0.wp.com/nammasullia.in/wp-content/uploads/2024/12/img-20241224-wa02852867365119471956288.jpg?resize=576%2C1024&ssl=1)
![](https://i0.wp.com/nammasullia.in/wp-content/uploads/2024/12/alfa-advertising9136991068243863589.jpg?resize=639%2C1024&ssl=1)
ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಹಾಗೂ ಸುಳ್ಯಕ್ಕೆ ಬರುತ್ತಿದ್ದ ಸ್ಕೂಟಿ ಮುಖಾಮುಖಿ ಡಿಕ್ಕಿಯಾಯಿತು. ಪರಿಣಾಮ ಓರ್ವ ಸ್ಕೂಟಿ ಸವಾರ ಮೃತಪಟ್ಟಿದ್ದಾರೆ. ಸಹಸವಾರೆಯಾಗಿದ್ದ ಮಹಿಳೆಗೂ ಗಂಭೀರ ಗಾಯಗಳಾಗಿದ್ದು, ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತರಲಾಗಿದೆ.
![](https://i0.wp.com/nammasullia.in/wp-content/uploads/2024/12/picsart_24-12-04_15-25-41-974105017969694293960.jpg?resize=640%2C782&ssl=1)
ಮೃತಪಟ್ಟವರನ್ನು ಎಂ. ಚಿದಾನಂದ ಆಚಾರ್ಯ ಎಂದು ಗುರುತಿಸಲಾಗಿದೆ.