11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ರೋಚಕ ಅಂತ್ಯವನ್ನು ಕಂಡಿದೆ. ಪ್ರಸಕ್ತ ಆವೃತ್ತಿ ಫೈನಲ್ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್, ಪಾಟ್ನಾ ಪೈರೇಟ್ಸ್ ತಂಡಗಳು ನಡುವೆ ಭರ್ಜರಿ ಫೈಟ್ ನಡೆಸಿತು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹರಿಯಾಣ 32-23 ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ, ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಈ ಮೂಲಕ ಈ ಪಟ್ಟವನ್ನು ಅಲಂಕರಿಸಿದ ಎಂಟನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರೊ ಕಬಡ್ಡಿ ಲೀಗ್ ಚಾಂಪಿಯನ್ ಪಟ್ಟಿ
1. ಜೈಪುರ್ ಪಿಂಕ್ ಪ್ಯಾಂಥರ್ಸ್
2. ಯು ಮುಂಬಾ
3. ಪಾಟ್ನಾ ಪೈರೇಟ್ಸ್
4. ಪಾಟ್ನಾ ಪೈರೇಟ್ಸ್
5. ಪಾಟ್ನಾ ಪೈರೇಟ್ಸ್
6. ಬೆಂಗಳೂರು ಬುಲ್ಸ್
7. ಬಂಗಾಳ ವಾರಿಯರ್ಸ್
8. ದಬಾಂಗ್ ದೆಹಲಿ ಕೆ.ಸಿ
9. ಜೈಪುರ್ ಪಿಂಕ್ ಪ್ಯಾಂಥರ್ಸ್
10. ಪುಣೇರಿ ಪಲ್ಟನ್